ಹೊಸ ಪ್ರಪಂಚ

ನನ್ನದೊಂದು ಬೇರೆ ಪ್ರಪಂಚ.......!!
ಕಪ್ಪು ಕಿರಣಗಳನು ಹೊರ ಸೂಸುತ್ತಿದ್ದ ..ಬಿಳಿಯ ಟ್ಯೂಬು ಲೈಟುಗಳು.!
ಕತ್ತೆಗಳ ನಾಗಾಲೋಟ..ಎಮ್ಮೆಗಳ  ಕೋಗಿಲೆ ಕಂಠ....!!!
ಕಾವಿ ಬಟ್ಟೆಯಲಿನ...ಕುನ್ನಿಗಳ ..ಕಯ್ಯಲಿ...!!!!!!!!
ಬಟಾಟೆ ಬೋಂಡ ಬಜ್ಜಿಗಳ...ಜಪಮಾಲೆ...!!!!
(ಮುಂದುವರೆಯುವುದು... )

ಕವಿತೆಗಳ ಆತ್ಮ ಹತ್ಯೆ!!!

ನನ್ನ ಕವಿತೆಗಳು ನೆಣಲಿ ನೆeತದುತ್ತಿದ್ದವು......
ನೋಡಿದೆ...ಪಕ್ಕದಲಿ ಆತ್ಮಹತ್ಯಾ ಪತ್ರ...!!?
ಹೇಳಿದ್ದವು..ಹತ್ಯೆಗೆ. ನೀನೆ ನೇರ ಕಾರಣ ...!!
ಕಾರಣಗಳ ನೋಡಲು .....ಪಟ್ಟಿ ಮಾಡಿದ್ದವು......!
ಬಣ್ಣಿಸಿ ನಾ ಕೊಂದ ಭಾವನೆಗಳ...........................!!!!!

ಬಾರದ ಭಾವಗಳು !! ಭಟ್ಟರ ಹೆಸರಿನ ಕರಾಮತ್ತು !!!

ಕವನಗಳ ಸಂಕೋಲೆಯಲಿ.. ಕಟ್ಟಿ ಹಾಕಿದೆ...
ಹಿಡಿದೆಳೆದರೂ..... ಹೊರ ಬರದ ಭಾವನೆಗಳು ................!!
ತಲೆ ಕೆಟ್ಟು ....ಹೇಳಿದೆ ಸಚೇತನ ಭಟ್ಟರ ಹೆಸರು.......
ಹೊರಟವು ನೋಡಿ ...ಮುದುರಿಸಿ ಡೊಂಕು ಬಾಲಗಳ..........................!!!!!

ಹಿಡಿದು ಹಾದರದ ಹಾದಿ !!!

ಹೋದಳು.. ಹಿಡಿದು ಹಾದರದ ಹಾದಿ...! 
ಕೇಳಿದರೆ ಕಾರಣವ ಕಣ್ತುಂಬ ಕಂಬನಿ........!!
ಕೆಂಪಾದ ಕೆನ್ನೆಗಳು ಕಪ್ಪಾಗಿ ಹೋದವು..!
ಅದ ಕಂಡ ಕಂಗಳೂ ಕರಗಿ ಹೋಗುವಷ್ಟು ..........!!!!

ಹೊಟ್ಟೆಗೆ ಇಲ್ಲದಿರೆ ಹಿಟ್ಟು ಹಿಡಿಯಷ್ಟು ..
ಮತ್ತೇನು ಮಾಡಲಿ ಎಂದು ಗೋಗರೆದಳು....!
ನೋಡಿ ಅತ್ತಿತ್ತ ......***  ಬರುವೆಯಾ? ಎಂದಳು !!!!!
ಕಾರಣವ ಕೇಳಿದ್ದಕ್ಕಿದೆಂಥ ವಿಧಿಯು .....!!!!????

ಹೋದಳು ಹಿಡಿದು ಹಾದರದ ಹಾದಿ……!!!!!!ಬರುತಿದೆ ಶೀಘ್ರವೆ ಕಾದು ನೋಡಿ !!!

This is going to be the most secrete story!!!!!

Follow

Get every new post delivered to your Inbox.